ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಶನಲ್ ಸ್ಟಾರ್ ಆಗಿ ಗುರುತಿಸಿಕೊಂಡರೂ ತನ್ನ ಜೊತೆಯಲ್ಲಿದ್ದವರನ್ನು ಎಂದು ಮರೆತಿಲ್ಲ. ಸದಾ ಆಪ್ತರ ಬೆನ್ನಿಗೆ ನಿಲ್ಲುವ ಯಶ್ ಇಂದು ಅವರ ಆಪ್ತ ಸಹಾಯಕನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.<br /><br />Rocking star Yash And Radhika Pandit Visit one of their Assistant Marriage.